About Us

www mpmlaspowertv.com is India’s first political web portal.The website Provides Political Leaders like MP MLA MLC’s Political Data and History. Political News, Political updates, Political Events Election updates, Politicians’ life History, Profile, Photo,videos. And Exclusive interviews. visit www.mpmlaspowertv.com.
ಎಂಪಿಎಂಎಲ್ಎ ಎಸ್ ಪವರ್ ಟಿವಿ. ಕಾಮ್, ಜಾಲತಾಣಕ್ಕೆ ಸ್ವಾಗತ. ಭಾರತದ ಮೊಟ್ಟಮೊದಲ ರಾಜಕೀಯ ಸುದ್ದಿಮನೆಯಾಗಿ, ಕೇವಲ ರಾಜಕೀಯ ಹಾಗೂ ರಾಜಕಾರಣಿಗಳ ಸುದ್ದಿ ನೀಡಿರುವ ವಿಭಿನ್ನ ವೆಬ್ ಪೋರ್ಟಲ್ ಇದಾಗಿದೆ.ರಾಜ್ಯದ ಮತ್ತು ದೇಶದ ರಾಜಕಾರಣದ ಸಂಪೂರ್ಣ ಸುದ್ದಿಗಳು ಹಾಗೂ ರಾಜಕೀಯ ಮತ್ತು ರಾಜಕಾರಣಿಗಳ ಸಮಗ್ರ ಮಾಹಿತಿ, ಛಾಯಾಚಿತ್ರಗಳು,ವಿಡಿಯೋ ಸಹಿತ ವಿಶೇಷ ಮಾಹಿತಿ. ಪ್ರತಿ ಕ್ಷೇತ್ರಗಳ ಅಂಕಿಅಂಶಗಳ ನಿಖರ ದಾಖಲೆ, ರಾಜಕೀಯ ಇತಿಹಾಸ, ಚುನಾವಣೆಗಳ ಫಲಿತಾಂಶ, ವಿಶೇಷ ಸಂದರ್ಶನಗಳನ್ನ ಇಲ್ಲಿ ನೋಡಬಹುದಾಗಿದೆ. ಕರ್ನಾಟಕ ರಾಜಕೀಯದ ಸುದ್ದಿ ಹಾಗೂ ಮಾಹಿತಿಗೆ www.mpmlaspowertv.com ಪೋರ್ಟಲ್ ಗೆ ಭೇಟಿ ನೀಡಿ.