ಭಾವಿ ಪರ್ಯಾಯ ಶ್ರೀ ಶೀರೂರು ಮಠದ ”ಬಾಳೆ ಮುಹೂರ್ತ”
ಉಡುಪಿ :ಭಾವಿ ಪರ್ಯಾಯ ಶ್ರೀ ಶೀರೂರು ಮಠದ ಪರಮ ಪೂಜ್ಯ ಶ್ರೀವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಶ್ರೀ ಕೃಷ್ಣಪೂಜಾ ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ಆಯೋಜಿಸಿದ್ದ ಪ್ರಥಮ ಮುಹೂರ್ತ ”ಬಾಳೆ ಮುಹೂರ್ತ” ಕಾರ್ಯಕ್ರಮದಲ್ಲಿ
ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ,
ಹರಿಕೃಷ್ಣ ಪುನರೂರು,ಭುವನಾಭಿರಾಮ ಉಡುಪ,
ಲಕ್ಷ್ಮಿ ನಾರಾಯಣ ಆಸ್ರಣ್ಣ, ಕೃಷ್ಣ ಪ್ರಸಾದ್,ಮತ್ತಿತರ ಗಣ್ಯರು ಹಾಗೂ ಭಕ್ತಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.