ಕರ್ನಾಟಕ ಸರ್ಕಾರ ರಾಜ್ಯದ 10ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಆದೇಶ.
ಬೆಂಗಳೂರು: ರಾಜ್ಯದ 10ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.ಮಂಗಳೂರು ನಗರ ಉಪ ಪೊಲೀಸ್ ಆಯುಕ್ತರಾಗಿ ಸಿದ್ದಾರ್ಥ ಗೋಯಲ್ (KN 2019) ಅವರನ್ನು
ನೇಮಕ ಮಾಡಲಾಗಿದೆ.
ಪ್ರಸಕ್ತ ಕಾರ್ಯ ನಿರ್ವಹಿಸಿದ್ದ ಆಂಶು ಕುಮಾರ್ ಅವರನ್ನು ವರ್ಗಾಯಿಸಲಾಗಿದೆ.