ಚಿತ್ರನಟ ರಿಷಬ್ ಶೆಟ್ಟಿ ಕಾಣಿಯೂರು ಮಠಕ್ಕೆ ಭೇಟಿ .

0

ಕಾಂತಾರ ಖ್ಯಾತಿಯ ಚಿತ್ರನಟರಾದ ರಿಷಬ್ ಶೆಟ್ಟಿ ಅವರು ಉಡುಪಿಯ ಕಾಣಿಯೂರು ಮಠಕ್ಕೆ ಅವರು ಆಗಮಿಸಿ ವಿದ್ಯಾವಲ್ಲಭ ತೀರ್ಥ ಶ್ರೀಗಳ ದರ್ಶನ ಪಡೆದು ಫಲ ಮಂತ್ರಾಕ್ಷತೆ ಪಡೆದುಕೊಂಡರು.

ಅದಕ್ಕೂ ಮುಂಚೆ ಶ್ರೀಕೃಷ್ಣ ಮಠದಲ್ಲಿ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದರು.

 

Leave a Reply

Your email address will not be published. Required fields are marked *